...

ಯಲ್ಲಾಪುರ ಸೆ,09 : ಇತ್ತಿಚೆಗೆ ಉಮ್ಮಚಗಿಯಲ್ಲಿ ನಡೆದ  ವಾಹನ ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಶ್ರೀ ಸುಮಂತ ಹರಿಕಾಂತ ಅವರು ನಿವಾಸಕ್ಕೆ ಮಾನ್ಯ ಕಾರ್ಮಿಕ ಖಾತೆ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ಇಂದು ಭೇಟಿ ನೀಡಿದರು.

ಮಾನ್ಯ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ಸುಂಮತ ಹರಿಕಾಂತ ಅವರ ಯೋಗ - ಕ್ಷಮೆವನ್ನು ವಿಚಾರಿಸಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ವೈಯಕ್ತಿಕ ಆರ್ಥಿಕ ಸಹಾಯ ಮಾಡಿದ್ದು ಹಾಗೂ ಸರಕಾರದಿಂದ ಹೆಚ್ಚಿನ ಸಹಾಯ ಧನವನ್ನು ನೀಡುವ ಭರವಸೆಯನ್ನು ನೀಡಿದರು.

...

.

.