...

ಐರ್ಲೆಂಡ್ : ಮಾನ್ಯ ಕಾರ್ಮಿಕ ಖಾತೆ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ಸೋಮವಾರ ಐರ್ಲೆಂಡ್ ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಆಯೋಜಿಸಿದ್ದ " ಭಾರತ- ಐರ್ಲೆಂಡ್‌ ಬಾಂಧವ್ಯ  ಉಪನ್ಯಾಸ ಸರಣಿ " ಯಲ್ಲಿ ಪಾಲ್ಗೊಂಡರು.

ಮಾನ್ಯ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು  " ವಿದೇಶದಲ್ಲಿರುವ ಭಾರತೀಯರಿಗೆ ಅವಕಾಶಗಳು; ಕರ್ನಾಟಕದ ದೃಷ್ಟಿಕೋನ " ಎಂಬ ವಿಷಯದ ಕುರಿತು ಐರ್ಲೆಂಡ್ ನಲ್ಲಿರುವ ಅನಿವಾಸಿ ಭಾರತೀಯರಿಗೆ ಉಪನ್ಯಾಸವನ್ನು ನೀಡಿ ಸಂವಾದವನ್ನು ನಡೆಸಿದರು.

...
...